Neenasam satish celebrated his birthday today. This year's birthday was more special to Satish than the previous years it seems <br /> <br />ನೀನಾಸಂ ಸತೀಶ್ ಈಗ ಅಯೋಗ್ಯ ಸಿನಿಮಾದಲ್ಲಿ ಸಖತ್ ಬ್ಯುಸಿ ಇದ್ದಾರೆ. ಜೊತೆಗೆ ಇಂದು ತಮ್ಮ ಹುಟ್ಟುಹಬ್ಬವನ್ನು ಸಹ ಆಚರಿಸಿಕೊಂಡಿದ್ದಾರೆ. ಪ್ರತಿ ವರ್ಷಕ್ಕಿಂತ ಈ ವರ್ಷ ಆಚರಿಸಿಕೊಂಡ ಹುಟ್ಟುಹಬ್ಬ ಖುಷಿ ಕೊಟ್ಟಿದೆಯಂತೆ <br />